Surprise Me!

ಕೇಂದ್ರ ಸರ್ಕಾರದಿಂದ ಮಹತ್ವದ ತೀರ್ಮಾನ : ಮಾನಸಿಕ ಚಿಕಿತ್ಸೆಗೂ ಆರೋಗ್ಯ ವಿಮೆ ಅನ್ವಯ | Oneindia Kannada

2018-08-29 200 Dailymotion

ಮನೆಯಲ್ಲಿ ಮಾನಸಿಕ ಅಸ್ವಸ್ಥರಿದ್ದರೆ ಅವರಿಗೆ ಚಿಕಿತ್ಸೆ ನೀಡುವುದುತುಸು ಕಷ್ಟವೆ. ಅವರ ವೈದ್ಯಕೀಯ ವೆಚ್ಚವನ್ನು ಭರಿಸುವುದೇ ಪೋಷಕರಿಗೆ ದೊಡ್ಡ ತಲೆನೋವಾಗುತ್ತಿತ್ತು, ಚಿಕಿತ್ಸೆ ದೊರೆತರೆ ಸರಿಯಾಗಬಹುದು ಎಂಬ ಆಶಾಭಾವದಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು.ಆದರೆ ಇನ್ನುಮುಂದೆ ಮಾನಸಿಕ ಕಾಯಿಲೆಗಳಿಗೂವಿಮೆ ಸಿಗಲಿದೆ. ಕೇಂದ್ರ ಸರ್ಕಾರವು ಈ ಕುರಿತು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಮಾನಸಿಕ ಕಾಯಿಲೆ ಚಿಕಿತ್ಸೆಗೂ ವಿಮಾ ವೆಚ್ಚ ಭರಿಸಬೇಕು ಎಂದು ಸೂಚನೆ ನೀಡಿದ್ದು ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಆದೇಶ ಜಾರಿಗೊಳಿಸಿದೆ. <br /> <br /> <br />As parliament approved for Mental health act 2017 on May 29, central government has written a letter to Insurance Control and Development Authority to implement the new rule which provides insurance to mental health treatment. <br />

Buy Now on CodeCanyon